ಕಂಪಿಲ ನಗರ : ಉತ್ತರ ಪ್ರದೇಶದ ಫರೂಖಾಬಾದ್ ಜಿಲ್ಲೆಯಲ್ಲಿನ ಒಂದು ಪ್ರಸಿದ್ಧ ಜೈನ ಕ್ಷೇತ್ರ. ವಿಮಲತೀರ್ಥಂಕರನ ಆತ್ಮವಿಕಾಸಕಾರ್ಯಕ್ಕೆ ಕೇಂದ್ರವಾಗಿತ್ತು. ಚೈತ್ರಮಾಸದಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.	(ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ